Songtexte.com Drucklogo

Kolthalallappo Songtext
von Shankar Mahadevan

Kolthalallappo Songtext

ಕೊಲ್ತಾಳಲಪ್ಪೋ ಕೊಲ್ತಾಳಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
Ice-yನಲ್ಲೇ ice-yನಲ್ಲೇ ಸುಡ್ತಾಳಲ್ಲಪ್ಪೋ
ಚಾಕು ಚೂರಿ ಹಾಕದೇನೆ ಚುಚ್ಚುತಾಳಲ್ಲೋ
ಹೇ, ಮಚ್ಚು ಗಿಚ್ಚು ಇಲ್ಲದೇನೆ ಕೊಚ್ಚುತಾಳಲ್ಲೋ
ಅರೆ ಆಟ ಆಡೋಕೆ ಬಂದೊಳು ಈಗ ಮಾಟ ಮಾಡ್ಯಾಳಪ್ಪೋ
ಅರೆ ಆಟ ಆಡೋಕೆ ಬಂದೊಳು ಈಗ ಮಾಟ ಮಾಡ್ಯಾಳಪ್ಪೋ

ಕೊಲ್ತಾಳಲಪ್ಪೋ ಕೊಲ್ತಾಳಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
Ice-yನಲ್ಲೇ ice-yನಲ್ಲೇ ಸುಡ್ತಾಳಲ್ಲಪ್ಪೋ


ಹೇ, ಮುದ್ದು ಮುದ್ದು ಸುಂದರಿ ಮುತ್ತಿನಂಥ ಮೈಸಿರಿ
ಎಗ್ಗುಸಿಗ್ಗು ಚೋಕಿರಿ ಎಗ್ಗಾಮುಗ್ಗ ಚಂದಾ ರೀ
ಬರೋಬರಿ age-uರೀ ನಂಗೆ ಬಾಳ ಇಷ್ಟಾ ರೀ
ಎರ್ರಾಬಿರ್ರಿ ಸೊಕ್ಕು ರೀ, ಹಂಗೂ ನಂಗೆ ಬೇಕು ರೀ
ಇವಳೇ ಕಣೋ ನನ್ ಚಂದಿರ ಚಕೋರಿ
ಈ ರಾಧೆಗೆ ನಾನೇ ಮುರಾರಿ
ಇವಳೇ ಕಣೋ ನನ್ ಚಂದಿರ ಚಕೋರಿ
ಈ ರಾಧೆಗೆ ನಾನೇ ಮುರಾರಿ
ವ್ಹಾರೆ ವೈಯ್ಯಾರಿ ಈ ನನ್ನ ಪೋರಿ
ಚೋರಿ ಮಾಡ್ತಾಳಪ್ಪೋ
ವ್ಹಾರೆ ವೈಯ್ಯಾರಿ ಈ ನನ್ನ ಪೋರಿ
ಚೋರಿ ಮಾಡ್ತಾಳಪ್ಪೋ

ಕೊಲ್ತಾಳಲಪ್ಪೋ ಕೊಲ್ತಾಳಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
Ice-yನಲ್ಲೇ ice-yನಲ್ಲೇ ಸುಡ್ತಾಳಲ್ಲಪ್ಪೋ

(C′mon baby, want to be my girl
What I love, guess girl
Be my lady, c'mon girl, I wanna rock you baby)

ಊಟ ನಿದ್ದೆ ಕದ್ದಳೋ ಉಡಾಯಿಸಿ ಬಿಟ್ಟಳೋ
ಎಂಥಾ kick-u ಕೊಟ್ಟಳೋ ಬುಗುರಿ ಮಾಡಿ ಬಿಟ್ಟಳು
ಕನ್ಸಲ್ಲೆಲ್ಲ ಬರ್ತಾಳೋ ಬಾಳ ಜೀವ ತಿಂತಾಳೋ
ಯಾಕೆ ಹಿಂಗೆ ಮಾಡ್ತಾಳೋ ಸಿಕ್ಕಾಪಟ್ಟೆ ಕಾಡ್ತಾಳೋ
Clean bold ಕಣೋ ನಾ ಇವ್ಳ ಕಣ್ಣಿಗೆ
Stump out ಕಣೋ ಇವ್ಳ styleಯಿಗೆ
Clean bold ಕಣೋ ನಾ ಇವ್ಳ ಕಣ್ಣಿಗೆ
Stump out ಕಣೋ ಇವ್ಳ styleಯಿಗೆ
Run out ಆಗೋದೇ ನೋಡೀಗ ನಾನು
ಇವಳ ಈ smileಯಿಗೆ
Run out ಆಗೋದೇ ನೋಡೀಗ ನಾನು
ಇವಳ ಈ smileಯಿಗೆ


ಕೊಲ್ತಾಳಲಪ್ಪೋ ಕೊಲ್ತಾಳಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
Ice-yನಲ್ಲೇ ice-yನಲ್ಲೇ ಸುಡ್ತಾಳಲ್ಲಪ್ಪೋ
ಚಾಕು ಚೂರಿ ಹಾಕದೇನೆ ಚುಚ್ಚುತಾಳಲ್ಲೋ
ಹೇ, ಮಚ್ಚು ಗಿಚ್ಚು ಇಲ್ಲದೇನೆ ಕೊಚ್ಚುತಾಳಲ್ಲೋ
ಅರೆ ಆಟ ಆಡೋಕೆ ಬಂದೊಳು ಈಗ ಮಾಟ ಮಾಡ್ಯಾಳಪ್ಪೋ
ಅರೆ ಆಟ ಆಡೋಕೆ ಬಂದೊಳು ಈಗ ಮಾಟ ಮಾಡ್ಯಾಳಪ್ಪೋ

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Wer will in seinem Song aufgeweckt werden?

Fans

»Kolthalallappo« gefällt bisher niemandem.