Songtexte.com Drucklogo

Badigege Songtext
von V. Harikrishna

Badigege Songtext

ಬಾಡಿಗೆಗೆ ಬಂದು ಹೋಗೋ ಭೂಮಿಯಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ
ಹುಟ್ಟು ಸಾವಿನ ಈ ಜೀವನ ಎಳುವೇಳಿನ
ಈ ಜೀವನ ನಮ್ಮ ಕೈಯಲಿಲ್ಲ

ಬೋಲೋರೆ ಬೋಲೋ ಬೋಲೋ ಶಂಕರ
ಯಾಕಯ್ಯ ಕೊಟ್ಟೆ ಹಿಂಗೆ ಈ ವರ


ನಾನೊಂದು ಕಾಣದೂರಿನಲ್ಲಿ ನೀನೊಂದು ಪ್ರೀತಿ ಊರಿನಲ್ಲಿ
ಯಾಕೀತರ ಪ್ರೀತಿಯ ಚಕ್ರವ್ಯೂಹದೊಳಗೆ
ಹೋದರೆ ಬರುವುದಿಲ್ಲ ಹೊರಗೆ ಯಾಕೀತರ
ನೀ ಎಲ್ಲಿ ಇರು ದೂರ ನಾ ಬರುವೆ ಮನಸಾರ

ಬೋಲೋರೆ ಬೋಲೋ ಬೋಲೋ ಶಂಕರ
ಯಾಕಯ್ಯ ಕೊಟ್ಟೆ ಹಿಂಗೆ ಈ ವರ

ನೀರಲ್ಲಿ ತೇಲೋ ಚಂದ ಮಾಮ ನೀರಿಗೆ ಸ್ವಂತವಾಗ ನಮ್ಮ ಯಾಕೀತರ
ಮೋಡದ ಮಳೆಯ ಹನಿಗಳೆಲ್ಲ ಮೋಡಕೆ ಸ್ವಂತವಾಗದಲ್ಲ
ಯಾಕೀತರ ಭೂಮಿಗೆ ಎಲ್ಲ ಸ್ವಂತ ಕಣು ನಾವು ಸೇರುದು
ಸತ್ಯಕಣು

ಬೋಲೋರೆ ಬೋಲೋ ಬೋಲೋ ಶಂಕರ
ಯಾಕಯ್ಯ ಕೊಟ್ಟೆ ಹಿಂಗೆ ಈ ವರ


ಬಾಡಿಗೆಗೆ ಬಂದು ಹೋಗೋ ಭೂಮಿಯಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Welcher Song ist nicht von Britney Spears?

Fans

»Badigege« gefällt bisher niemandem.