"Sum Sumne" Songtext
von Rajesh Krishnan
"Sum Sumne" Songtext
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಹಾರ್ಟನ್ನೊ ಇಂಜಿನ್ ಸಿಜಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸು ಚೂರಾಗೋಯ್ತು
ಲಜ್ಜೆಯ ಬಾನಟ್ ಹಾರೋಯ್ತು
ಗಾಡಿಗಳೆರಡೂ ಕ್ರಾಷ್ ಆಗಿ ಹೋದ್ರೂ
ಲವ್ ಲೈಟ್ಸು ಆನ್ ಆಗಿದೆ ಎ ಎ ಎ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನನೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಮನಸ್ಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಆಕ್ಸೆಲ್ ಕಟ್ಟಾಯ್ತು
ಮುತ್ತಿಗೆ ಡೋರು ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ ಎ ಎ ಎ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಹಾರ್ಟನ್ನೊ ಇಂಜಿನ್ ಸಿಜಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸು ಚೂರಾಗೋಯ್ತು
ಲಜ್ಜೆಯ ಬಾನಟ್ ಹಾರೋಯ್ತು
ಗಾಡಿಗಳೆರಡೂ ಕ್ರಾಷ್ ಆಗಿ ಹೋದ್ರೂ
ಲವ್ ಲೈಟ್ಸು ಆನ್ ಆಗಿದೆ ಎ ಎ ಎ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನನೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಮನಸ್ಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಆಕ್ಸೆಲ್ ಕಟ್ಟಾಯ್ತು
ಮುತ್ತಿಗೆ ಡೋರು ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ ಎ ಎ ಎ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
Accident ಆಗೋಗಿದೆ
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
Writer(s): Upendra, Guru Kiran Lyrics powered by www.musixmatch.com

