Songtexte.com Drucklogo

Chanda Chanda Songtext
von P. Jayachandran

Chanda Chanda Songtext

ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ

ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ

ಹಿಮದ ಮಣಿಗೆ ಎಂದೆಂದೂ ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ
ಹಿಮದ ಮಣಿಗೆ ಎಂದೆಂದೂ ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ
ದುಂಬಿಗೆ ಸುಮದ ಮಕರಂದ ಹೀರುವ ಧ್ಯಾನ
ಗಿರಿಗೆ ಮುಗಿಲ ಕೂಗಿ ಚುಂಬಿಸೋ ಧ್ಯಾನ
ಕೂಗಿ ಚುಂಬಿಸೋ ಧ್ಯಾನ

ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ


ಬನಕೆ ಚಂದ ವಸಂತ ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು ನೀಡಿದ ಗಾನ
ಬನಕೆ ಚಂದ ವಸಂತ ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು ನೀಡಿದ ಗಾನ
ಭೂಮಿಗೆ ಸೂರ್ಯ ಚಂದ್ರರ ಬೆಳಕಿನ ಗಾನ
ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ
ಬಾಚಿ ಅಪ್ಪುವ ಧ್ಯಾನ

ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ

ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ
ಸಂಗಾತಿ ನೋಟವೇ ಚಂದ
ಗುಲಾಬಿ ತೋಟವೇ ಅಂದ
ಸಂಗಾತಿ ನೋಟವೇ ಚಂದ

Songtext kommentieren

Log dich ein um einen Eintrag zu schreiben.
Schreibe den ersten Kommentar!

Beliebte Songtexte
von P. Jayachandran

Quiz
Wer will in seinem Song aufgeweckt werden?

Fans

»Chanda Chanda« gefällt bisher niemandem.