Songtexte.com Drucklogo

Ninyaarele Songtext
von Armaan Malik

Ninyaarele Songtext

ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ
ನೀನೆಲ್ಲಿರುವೆ ನೀ ಹೇಗಿರುವೆ
ನನ್ನೆದೆಯ ತುಂಬ ನೀ ತುಂಬಿರುವೆ
ನನ್ನ ತಾಳ ನನ್ನ ರಾಗ
ಅನುದಿನವು ಬಾಡದ ಹೂವೇ
ನನ್ನ ದೇವನೆ ಬಿಡೊದೊಂದೆನೆ ಸ್ವರ ಮೇಳ ಆಕೆನೆ

ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ


ನೂರು ಮೈಲಿ ಬೀಸೋ ಗಾಳಿ
ಅವಳ ವರದಿ ನೀಡು ಒಮ್ಮೆ
ಸುರಿವ ಸೋನೆ ಹನಿಯ ಮೇಲೆ
ಮೂಡಿ ಬರಲಿ ನಗೆಯ ಚಿಲುಮೆ
ಪ್ರತಿ ಬಾರಿ ಇಲ್ಲೆ ಬರುವೆ
ಕೃಪೆ ತೋರೆ ನೀ ಎಲ್ಲಿ ಇರುವೆ
ಕೇಳೋ ದೇವನೆ ಈ ಪ್ರಾರ್ಥನೆ
ಬಗೆಹರಿಸು ಬೇಗನೆ

ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ

ಭಾರಿ ಕಡಲ ಮಡಿಲ ಮೇಲೆ
ದೊರೆತೆ ನನಗೆ ಹವಳದಂತೆ
ಮರಳುಗಾಡ ಮಳೆಯಮೋಡ
ಮರಳಿನಲ್ಲಿ ಮುಳುಗುವಂತೆ
ಋತುಗಾನ ಹಾಡೋ ಗಳಿಗೆ
ಒಲಿದೆ ನೀನು ನನ್ನ ಕರೆಗೆ
ಕೇಳೋ ದೇವನೆ ನನ್ನ ಬೇಡಿಕೆ
ಸಾಕಾರಗೊಳಿಸಿದೆ

ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ

Songtext kommentieren

Log dich ein um einen Eintrag zu schreiben.
Schreibe den ersten Kommentar!

Beliebte Songtexte
von Armaan Malik

Quiz
Welcher Song kommt von Passenger?

Fans

»Ninyaarele« gefällt bisher niemandem.